ಡ್ರಂಕ್ ಅಂಡ್ ಡ್ರೈವ್: ಒಂದೇ ದಿನಕ್ಕೆ ದಾಖಲಾದ ಪ್ರಕರಣಗೆಷ್ಟು ಗೊತ್ತಾ!?

ಬೆಂಗಳೂರು:- ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದ ಟ್ರಾಫಿಕ್ ಪೊಲೀಸರು ಒಂದೇ ದಿನಕ್ಕೆ 779 ಪ್ರಕರಣ ದಾಖಲಾಗಿದೆ. ಅಧಿಕಾರ ದುರುಪಯೋಗ: ಪಾಂಡವಪುರ ಎಸಿ ಸಸ್ಪೆಂಡ್! ನಿನ್ನೆ ಒಂದೇ ದಿನ 1200 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಫೀಲ್ಡ್​ಗೆ ಇಳಿದಿದ್ದು 34,676 ವಾಹನಗಳ ತಪಾಸಣೆ ನಡೆಸಿ 779 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ವಾಹನಗಳನ್ನು ವಶಕ್ಕೆ ಪಡೆದು ನೋಟಿಸ್ ಕೊಟ್ಟು ಕಳಿಸಿದ್ದಾರೆ. ಅಷ್ಟೇ ಅಲ್ಲಾ ಮದ್ಯಪಾನ ಮಾಡಿ ವಾಹನ ಚಾಲನೆ … Continue reading ಡ್ರಂಕ್ ಅಂಡ್ ಡ್ರೈವ್: ಒಂದೇ ದಿನಕ್ಕೆ ದಾಖಲಾದ ಪ್ರಕರಣಗೆಷ್ಟು ಗೊತ್ತಾ!?