ಗಿಟಾರ್‌ನಲ್ಲಿ ಡ್ರಗ್ಸ್.. ಎಲ್ಲವನ್ನೂ ಚೆನ್ನಾಗಿ ಕವರ್ ಮಾಡಿದ ಆದರೆ ಮುಂದೇನಾಯ್ತು ಗೊತ್ತಾ?

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ನಲ್ಲಿ ಬಚ್ಚಿಟ್ಟಿದ್ದ ಎಲೆಕ್ಟ್ರಿಕ್ ಗಿಟಾರ್ ವಶಪಡಿಸಿಕೊಂಡ ಡಿಆರ್ ಐ ಅಧಿಕಾರಿಗಳು. ಚೆನ್ನೈನ ವ್ಯಕ್ತಿಯೊಬ್ಬ ಎಲೆಕ್ಟ್ರಿಕ್ ಗಿಟಾರ್‌ನಲ್ಲಿ ಹುಸಿ-ಎಫೆಡ್ರೆನ್ ಡ್ರಗ್ ಅನ್ನು ಪ್ಯಾಕ್ ಮಾಡಿ ತಮಿಳುನಾಡಿನ ತಿರುಚ್ಚಿಯಲ್ಲಿರುವ ಕೊರಿಯರ್ ಏಜೆನ್ಸಿಗೆ ಕೊರಿಯರ್ ಮಾಡಿದ್ದಾನೆ. ಅದು ಆಸ್ಟ್ರೇಲಿಯಾಕ್ಕೆ ಹೋಗಬೇಕಿತ್ತು. ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮಾನಗೊಂಡು ತಪಾಸಣೆ ನಡೆಸಿದಾಗ ಅದರಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ. ಮಾದಕ ವಸ್ತುವಿನ ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Share

Leave a Reply

Your email address will not be published. Required fields are marked *

%d bloggers like this: