ಗದಗದಲ್ಲಿ ಮಾದಕ ಮುಕ್ತ ಕರ್ನಾಟಕ ಮತ್ತು ಫಿಟ್ನೆಸ್ ಫಾರ್ ಆಲ್ ಅಭಿಯಾನ

ಗದಗ : ಮಾದಕ ದ್ರವ್ಯ ಮುಕ್ತ ಕರ್ನಾಟಕ ಮತ್ತು ಫಿಟ್ನೆಸ್ ಫಾರ್ ಆಲ್ ಅಭಿಯಾನ ಹಿನ್ನೆಲೆ ಗದಗ ಜಿಲ್ಲಾ ಪೊಲೀಸ್ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಗದಗ ನಗರದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಪೊಲೀಸ್‌ ರನ್ 2025 ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು‌‌.   ಗದಗ ನಗರದ ವಿವಿಧ ಮಾರ್ಗಗಳಲ್ಲಿ 5ಕಿ. ಮೀ ಮತ್ತು 10 ಕಿ .ಮೀ ಎರಡು ಮಾರ್ಗಗಳನ್ನು ಗುರುತಿಸಲಾಗಿತ್ತು. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ … Continue reading ಗದಗದಲ್ಲಿ ಮಾದಕ ಮುಕ್ತ ಕರ್ನಾಟಕ ಮತ್ತು ಫಿಟ್ನೆಸ್ ಫಾರ್ ಆಲ್ ಅಭಿಯಾನ