ಫೈನಲ್ ಪಂದ್ಯದಲ್ಲಿ ಇವರನ್ನ ತಂಡದಿಂದ ಕೈಬಿಡಿ.. ರೋಹಿತ್‌ ಶರ್ಮಾಗೆ ಫ್ಯಾನ್ಸ್ ಮನವಿ!

ವಿಶ್ವಕಪ್ 2024 ರ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳಿಂದ ಗೆದ್ದು, ಎರಡನೇ ಸೆಮಿಫೈನಲ್‌ನಲ್ಲಿ ಭಾರತ 68 ರನ್‌ಗಳಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಗೆದ್ದಿತು. Kumaraswamy: ದೇವದಾರಿ ಗಣಿಗಾರಿಕೆಗೆ ನಾನು ಹೊಸದಾಗಿ ಒಪ್ಪಿಗೆ ನೀಡಿಲ್ಲ- ಹೆಚ್‌ಡಿಕೆ ದಕ್ಷಿಣ ಆಫ್ರಿಕಾ ಐಸಿಸಿ ಟೂರ್ನಿಯೊಂದರಲ್ಲಿ ಫೈನಲ್ ತಲುಪಿರುವುದು ಇದೇ ಮೊದಲು. ದಕ್ಷಿಣ ಆಫ್ರಿಕಾ ಮತ್ತು ಭಾರತ ಎರಡೂ ತಂಡಗಳು ಒಂದೇ … Continue reading ಫೈನಲ್ ಪಂದ್ಯದಲ್ಲಿ ಇವರನ್ನ ತಂಡದಿಂದ ಕೈಬಿಡಿ.. ರೋಹಿತ್‌ ಶರ್ಮಾಗೆ ಫ್ಯಾನ್ಸ್ ಮನವಿ!