Break traffic rules: ಡಿಎಲ್ ಇಲ್ಲದೆ ಚಾಲನೆ, ಡ್ರಂಕ್ ಆ್ಯಂಡ್ ಡ್ರೈವ್: ಬೆಂಗಳೂರಿನಲ್ಲಿ ದಾಖಲಾಯ್ತು ಮೊದಲ ಕೇಸ್!

ಬೆಂಗಳೂರು :- ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರು ಆರಂಭಿಸಿದ್ದಾರೆ. ಅದರಂತೆ, ಚಾಲನಾ ಪರವಾನಗಿ ಕೂಡ ಇಲ್ಲದೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವ್ಯಕ್ತಿಯೊಬ್ಬರ ವಿರುದ್ಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. IND vs AUS: ರೋಹಿತ್ ಶರ್ಮಾ ಅಲಭ್ಯರಾದರೆ ನೆಕ್ಸ್ಟ್ ಕ್ಯಾಪ್ಟನ್ ಯಾರು!? ಡಿಎಲ್ ಇಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಟ್ರಾಫಿಕ್ ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಅದರಂತೆ, … Continue reading Break traffic rules: ಡಿಎಲ್ ಇಲ್ಲದೆ ಚಾಲನೆ, ಡ್ರಂಕ್ ಆ್ಯಂಡ್ ಡ್ರೈವ್: ಬೆಂಗಳೂರಿನಲ್ಲಿ ದಾಖಲಾಯ್ತು ಮೊದಲ ಕೇಸ್!