ಚಾಲಕರೇ ಹುಷಾರ್: ಆಟೋ ಮೇಲೆ ಈ ರೀತಿ ಪೋಸ್ಟರ್ ಹಾಕಿದ್ರೆ ಬೀಳುತ್ತೆ ದಂಡ, ಸೀಜ್ ಆಗುತ್ತೆ ವಾಹನ!

ಬೆಂಗಳೂರು:- ಆಟೋ ಅಂದಮೇಲೆ ಅಲ್ಲಿ ಡೈಲಾಗ್ ಇದ್ದೇ ಇರತ್ತೆ.. ತಮ್ಮ ಪ್ರೀತಿಯ ನಟನ ಫೋಟೋ ಹಾಕಿ ಅದರ ಕೆಳಗಡೆ ಮಾಸ್ ಡೈಲಾಗ್ ಬರೆದಿರುತ್ತಾರೆ. ಹಲವು ಮಂದಿ ಎಮೋಷನಲ್ ಪದ ಬಳಕೆ ಮಾಡಿ ಬರೆದಿದ್ರೆ, ಕೆಲವರು ತಾಯಿ ಬಗ್ಗೆ.. ಹೀಗೆ ನಾನಾ ರೀತಿಯ ಬರಹಗಳುಳ್ಳ ಪೋಸ್ಟರ್ ನೋಡಿರುತ್ತೇವೆ. ಆದ್ರೆ ಹುಷಾರ್ ಇನ್ಮುಂದೆ ಹೀಗೆಲ್ಲಾ ಹಾಕಿದ್ರೆ ದಂಡದ ಜೊತೆ ಸೀಜ್ ಆಗ್ಬಹುದು ನಿಮ್ಮ ವಾಹನ. ರೈತರಿಗೆ ಗುಡ್ ನ್ಯೂಸ್: 2.5 ಲಕ್ಷ ಅಕ್ರಮ ಪಂಪ್ ಸೆಟ್‌ಗಳು ಸಕ್ರಮ ಎಂದು ಘೋಷಿಸಿದ … Continue reading ಚಾಲಕರೇ ಹುಷಾರ್: ಆಟೋ ಮೇಲೆ ಈ ರೀತಿ ಪೋಸ್ಟರ್ ಹಾಕಿದ್ರೆ ಬೀಳುತ್ತೆ ದಂಡ, ಸೀಜ್ ಆಗುತ್ತೆ ವಾಹನ!