BJP ಶಾಸಕರ ಮನೆಯಲ್ಲೇ ಚಾಲಕ ಸೂಸೈಡ್! ಚಂದ್ರು ಲಮಾಣಿ ಹೇಳಿದ್ದೇನು?

ಗದಗ:- ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಡ್ರೈವರ್ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಚಂದ್ರು ಲಮಾಣಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಕೆ!? ವಿರೋಧಿಗಳಿಗೆ ಬಿವೈ ಯಡಿಯೂರಪ್ಪ ಖಡಕ್ ಎಚ್ಚರಿಕೆ! ಈ ಸಂಬಂಧ ಲಕ್ಷ್ಮೇಶ್ವರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ವರ್ಷದಿಂದ ಮೃತ ಸುನಿಲ್ ನಮ್ಮ ಜೊತೆಗೆ ಇದ್ದ. ಡ್ರೈವರ್ ಅನ್ನೋದಕ್ಕಿಂತ ಸುನಿಲ್ ನಮ್ಮ ಸಂಬಂಧಿ. ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ. ಆತ ಸೂಸೈಡ್ ಮಾಡಿಕೊಂಡ ಬಗ್ಗೆ ಬೆಳಗ್ಗೆ 10 :30 … Continue reading BJP ಶಾಸಕರ ಮನೆಯಲ್ಲೇ ಚಾಲಕ ಸೂಸೈಡ್! ಚಂದ್ರು ಲಮಾಣಿ ಹೇಳಿದ್ದೇನು?