Hubballi: ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ!

ಹುಬ್ಬಳ್ಳಿ: ಇಲ್ಲಿನ ಗೋಕುಲ್ ರಸ್ತೆಯ ಡೆನಿಸನ್ಸ್ ಹೋಟೆಲ್‍ನಲ್ಲಿ ಬೆಂಗಳೂರಿನ ಗೋಲ್ಡನ್ ಕ್ರೀಪರ್ ಸಂಸ್ಥೆ ವತಿಯಿಂದ 30ಕ್ಕೂ ಹೆಚ್ಚು ಆಭರಣ ತಯಾರಕರು ಸಿದ್ಧಪಡಿಸಿದ್ದ ‘ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ(ದಿ ಜ್ಯುವೆಲ್ಲರಿ ಷೋ)’ಕ್ಕೆ ಚಾಲನೆ ನೀಡಲಾಯಿತು. ಶಾಸಕ ಮುನಿರತ್ನ ಅರೆಸ್ಟ್ ಕೇಸ್: ಇದೆಲ್ಲಾ ಗೃಹ ಸಚಿವರ ಪಿತೂರಿ ಎಂದ ಗೃಹ ಸಚಿವ! ಮೂರು ದಿನ ನಡೆಯುವ ಮೇಳವನ್ನು ಸ್ನೇಹಾ ಪ್ರದೀಪ ಶೆಟ್ಟರ್ ಹಾಗೂ ಉಪಮೇಯರ್ ದುರ್ಗಮ್ಮ ಬಿಜವಾಡ ಉದ್ಘಾಟಿಸಿದರು. ‘ದಿ ಜ್ಯುವೇ‌ಲ್ಲರಿ ಷೋ’ ಹೆಸರಿನ ಭಾರತೀಯ ಒಡವೆಗಳ ಉತ್ಸವದಲ್ಲಿ … Continue reading Hubballi: ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ!