ಮಧುಮೇಹಿಗಳೇ ಗಮನಿಸಿ: ನಿತ್ಯ ಬೆಳಿಗ್ಗೆ ಈ ಚಹಾ ಸೇವಿಸಿದ್ರೆ ಎಂದಿಗೂ ಹೆಚ್ಚಾಗಲ್ಲ ಬ್ಲಡ್ ಶುಗರ್!
ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವವರಲ್ಲಿ ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ. ಕಪ್ಪು ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದಲ್ಲದೇ ಹೊಟ್ಟೆಯ ಆರೋಗ್ಯವನ್ನು ಕಾಪಾಡುವ ಪೋಷಕಾಂಶಗಳೂ ಇದರಲ್ಲಿವೆ. 50 ರಷ್ಟು ಶುಗರ್ ಬರುವಿಕೆ ಕಡಿಮೆಯಾಗಿದೆ ಎಂದು ಕಂಡುಬಂದಿದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಬ್ಲ್ಯಾಕ್ ಟೀ ಕುಡಿಯುವುದು ತುಂಬಾ ಒಳ್ಳೆಯದು. ಮೋದಿ ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ: ಅಮಿತ್ ಶಾ! ಸುಮಾರು ಒಂದು ಮಿಲಿಯನ್ ವಯಸ್ಕರ ಮೇಲೆ ಅಧ್ಯಯನವನ್ನು ನಡೆಸಲಾಯಿತು. ಅವರಿಗೆ ವಿವಿಧ ರೀತಿಯ ಚಹಾವನ್ನು ನೀಡಲಾಯಿತು. ಆ ಚಹಾಗಳ ಪ್ರಭಾವವನ್ನು … Continue reading ಮಧುಮೇಹಿಗಳೇ ಗಮನಿಸಿ: ನಿತ್ಯ ಬೆಳಿಗ್ಗೆ ಈ ಚಹಾ ಸೇವಿಸಿದ್ರೆ ಎಂದಿಗೂ ಹೆಚ್ಚಾಗಲ್ಲ ಬ್ಲಡ್ ಶುಗರ್!
Copy and paste this URL into your WordPress site to embed
Copy and paste this code into your site to embed