ಬೇಸಿಗೆಯಲ್ಲಿ ಎಳೆನೀರು ಕುಡಿಯುವುದರಿಂದ ತೂಕವನ್ನು ಈಸಿಯಾಗಿ ಇಳಿಸಬಹುದು!

ನಮ್ಮ ದೇಹಕ್ಕೆ ಬೇಸಿಗೆಯಲ್ಲಿ ನೀರು ಅಧಿಕವಾಗಿ ಬೇಕಾಗುತ್ತದೆ.ಯಾಕೆಂದರೆ ಬೇಸಿಗೆಯಲ್ಲಿ ನಮ್ಮ ದೇಹವು ಬೆವರಿನ ಮೂಲಕ ನಿರಂತರವಾಗಿ ನೀರನ್ನು ಕಳೆದುಕೊಳ್ಳುವುದರಿಂದ ಇದರಿಂದ ನಮ್ಮ ದೇಹಕ್ಕೆ ನೀರಿನ ಪೂರೆಕೈ ಸರಿಯಾಗಿ ಆಗುವುದಿಲ್ಲ. ನಾವು ಈ ಸೀಸನ್​ನಲ್ಲಿ ತೂಕ ಇಳಿಸಬೇಕಾದರೆ ನಾವು ಎಳೆನೀರಿನ್ನು ಕುಡಿಯಬೇಕು. ಹಾಗಿದ್ರೆ ಎಳುನೀರು ಕುಡಿಯುವುದರಿಂದ ನಮಗೆ ಏನೆಲ್ಲಾ ಪ್ರಯೋಜನಗಳಿವೆ ಇದರಿಂದ ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯಮಾಡುತ್ತದೆ.   Icecream Effect: ಐಸ್‌ ಕ್ರೀಂ ತಿಂದ ಬಳಿಕ ತಕ್ಷಣ ಈ ಆಹಾರಗಳನ್ನು ಸೇವಿಸಲೇಬಾರದು! ಎಳೆನೀರು ತೂಕವನ್ನು ಇಳಿಸಲು … Continue reading ಬೇಸಿಗೆಯಲ್ಲಿ ಎಳೆನೀರು ಕುಡಿಯುವುದರಿಂದ ತೂಕವನ್ನು ಈಸಿಯಾಗಿ ಇಳಿಸಬಹುದು!