ಒಣದ್ರಾಕ್ಷಿ ನೀರು ಕುಡಿಯೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್..!

ಒಣದ್ರಾಕ್ಷಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ರೋಗ ನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಸ್ತ್ರೀಯರಿಗೆ ಋತುಚಕ್ರದ ವೇಳೆ ಹೊಟ್ಟೆ ನೋವು, ಅನಿಯಮಿತ ಅವಧಿಗಳಲ್ಲಿ ಏರುಪೇರಾಗುತ್ತಿದ್ದರೆ ನೆನೆಸಿಟ್ಟ ಒಣದ್ರಾಕ್ಷಿ ಸೇವನೆಯಿಂದ ಸಮಸ್ಯೆ ದೂರವಾಗುತ್ತದೆ. ಆಘಾತಕಾರಿ ಘಟನೆ: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು! ಒಣದ್ರಾಕ್ಷಿ ನೀರು ಆರೋಗ್ಯಕರ ಸಂರಕ್ಷಕ-ಮುಕ್ತ ನೀರಾಗಿದ್ದು, ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಮರುದಿನ ಬೆಳಗ್ಗೆ ಸೇವಿಸಲಾಗುತ್ತದೆ. 10-12 ಒಣದ್ರಾಕ್ಷಿಗಳನ್ನು ತೆಗೆದುಕೊಂಡು ಅದನ್ನು ಕೋಣೆಯ ಉಷ್ಣಾಂಶದಲ್ಲಿ ಒಂದು ಕಪ್ ನೀರಿನಲ್ಲಿ ನೆನೆಸಿ. ಅದನ್ನು ಮುಚ್ಚಿ ಮತ್ತು ರಾತ್ರಿಯಿಡೀ ಬಿಡಿ … Continue reading ಒಣದ್ರಾಕ್ಷಿ ನೀರು ಕುಡಿಯೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್..!