ತಣ್ಣೀರು ಕುಡಿದ್ರೆ ಹೃದಯಕ್ಕೆ ಹಾನಿಯಾಗುತ್ತಾ!? – ತಜ್ಞರು ಹೇಳೋದೇನು!?

ಬೇಸಿಗೆ ಮತ್ತು ಬಿಸಿ ವಾತಾವರಣದಲ್ಲಿ ಜನರು ಹೆಚ್ಚಾಗಿ ತಣ್ಣೀರು ಕುಡಿಯುತ್ತಾರೆ. ಆದರೆ ಅತಿಯಾದ ಕೂಲ್ಡ್‌ ವಾಟರ್‌ ಸೇವನೆ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಸನ: ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಶಾಸಕ ಸ್ವರೂಪ್ ಮತಯಾಚನೆ! ಹೆಚ್ಚು ತಣ್ಣೀರು ಕುಡಿಯುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಹೃದ್ರೋಗಿಗಳು ಹೆಚ್ಚು ತಣ್ಣೀರು ಕುಡಿಯಬಾರದು. ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ತಣ್ಣೀರು ಕುಡಿಯುವುದು ಹೃದಯ ಬಡಿತವನ್ನು ಪ್ರಚೋದಿಸುತ್ತದೆ. ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದು. ರೂಮ್‌ ಟೆಂಪ್ರೆಚರ್‌ನಲ್ಲಿರುವ ನೀರು ಕುಡಿಯುವುದು ಯಾವಾಗಲೂ ಉತ್ತಮ ಎಂದು … Continue reading ತಣ್ಣೀರು ಕುಡಿದ್ರೆ ಹೃದಯಕ್ಕೆ ಹಾನಿಯಾಗುತ್ತಾ!? – ತಜ್ಞರು ಹೇಳೋದೇನು!?