ಮಳೆಗಾಲದಲ್ಲಿ ಬಿಯರ್ ಕುಡಿಯುತ್ತೀರಾ!? ಈ ಶಾಕಿಂಗ್ ಸುದ್ದಿ ನೀವು ತಿಳಿಯಲೇಬೇಕು!?

ಬಿಯರ್ ಇಲ್ಲದೆ ಯಾವುದೇ ಪಾರ್ಟಿಗಳು ಕಂಪ್ಲೀಟ್ ಆಗುವುದಿಲ್ಲ. ಕಾರ್ಪೊರೇಟ್ ಕಂಪನಿಗಳೂ ಈ ಸಂಸ್ಕೃತಿಯನ್ನು ಅನುಸರಿಸುತ್ತಿದೆ. ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿನ್ನಬೇಕು!? ಈ ಪ್ರಯೋಜನಕಾರಿ ವಿಷಯ ನೀವು ತಿಳಿಯಲೇಬೇಕು! ಬಿಯರ್ ನಲ್ಲಿ ಇತರ ಆಲ್ಕೋಹಾಲ್ ಪಾನೀಯಗಳಿಗಿಂತ ಕಡಿಮೆ ಆಲ್ಕೋಹಾಲ್ ಅಂಶವಿದೆ. ಕೂಲ್ ಬಿಯರ್ ಗಳು ಶಾಖದಿಂದ ಉಪಶಮನ ನೀಡುವುದರಿಂದ ಸ್ವಾಭಾವಿಕವಾಗಿ ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕ ಮಂದಿ ವೀಕೆಂಡ್ ಬಂದರೆ ಸಾಕು ಪಬ್, ಬಾರ್, ಕ್ಲಬ್, ಟ್ರಾವೆಲಿಂಗ್ ಅಂತ ಜನ ಸ್ನೇಹಿತರೊಂದಿಗೆ ಹೊರಗೆ ಹೋಗಿ ಬಿಯರ್ ಪಾರ್ಟಿ … Continue reading ಮಳೆಗಾಲದಲ್ಲಿ ಬಿಯರ್ ಕುಡಿಯುತ್ತೀರಾ!? ಈ ಶಾಕಿಂಗ್ ಸುದ್ದಿ ನೀವು ತಿಳಿಯಲೇಬೇಕು!?