ಬಿಯರ್ ಕುಡಿದ್ರೆ ಕಿಡ್ನಿ ಸ್ಟೋನ್ ಕರಗುತ್ತಾ? ತಜ್ಞರು ಹೇಳಿದ್ದೇನು ಗೊತ್ತಾ?

ಕಿಡ್ನಿ ನಮ್ಮ ದೇಹದ ಅತಿ ಮುಖ್ಯವಾದ ಅಂಗ. ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಕಿಡ್ನಿ ಮಾಡುತ್ತದೆ. ಪ್ರತಿಯೊಬ್ಬನ ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ. ಪ್ರತಿ ಕಿಡ್ನಿ 120 ರಿಂದ 130 ಗ್ರಾಂ ತೂಕವಿರುತ್ತದೆ ಎಂದು ಹೇಳಲಾಗುತ್ತದೆ. ಕಿಡ್ನಿ ರಕ್ತವನ್ನು ಶುದ್ದೀ ಕರಿಸುವ ವೇಳೆ ದೇಹದಲ್ಲಿರುವ ಹೆಚ್ಚಿನ ಪ್ರಮಾಣದ ನೀರು ಮತ್ತು ವೇಸ್ಟ್ ಅನ್ನು ದೇಹದಿಂದ ಮೂತ್ರದ ಮೂಲಕ ಹೊರ ಹಾಕುತ್ತದೆ. ಕಿಡ್ನಿ ಆರೋಗ್ಯವಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಬೇರೆ ಬೇರೆ ಕಾಯಿಲೆಗಳು ಕೂಡಾ ಉದ್ಬವಿಸಿಕೊಳ್ಳುತ್ತದೆ. ಕಿಡ್ನಿ ಸಮಸ್ಯೆಯಲ್ಲಿ … Continue reading ಬಿಯರ್ ಕುಡಿದ್ರೆ ಕಿಡ್ನಿ ಸ್ಟೋನ್ ಕರಗುತ್ತಾ? ತಜ್ಞರು ಹೇಳಿದ್ದೇನು ಗೊತ್ತಾ?