ಬುಡಸಮೇತ ನಿಮ್ಮ ಕೂದಲು ಕಪ್ಪಾಗಲು ಖಾಲಿ ಹೊಟ್ಟೆಗೆ ಈ ಹಣ್ಣಿನ ಜ್ಯೂಸ್ ಕುಡಿಯಿರಿ!

ಹೆಚ್ಚಿನವರು ಕೂದಲು ಉದುರುತ್ತೆ, ಬೆಳ್ಳಗಾಗುತ್ತೆ ಅಂತ ಸಾಕಷ್ಟು ಮನೆಮದ್ದು, ಹಾಸ್ಪಿಟಲ್ ಮದ್ದುಗಳನ್ನು ಬಳಸುತ್ತಾರೆ. ನೈಸರ್ಗಿಕವಾಗಿ ನೆಲ್ಲಿಕಾಯಿಯನ್ನು ಈ ಕೂದಲಿನ ಆರೈಕೆಗೆ ಬಳಸುತ್ತಾರೆ. ಇದರಲ್ಲಿ ವಿಟಮಿನ್ ಸಿ ತುಂಬಾನೇ ಸಮೃದ್ಧವಾಗಿದೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಇದು ಪ್ರಯೋಜನಕಾರಿಯಾಗಿದೆ. ಅದೇ ರೀತಿ ನಿಂಬೆ ರಸ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಕೂದಲಿನ ಹೊಳಪು ಮತ್ತು ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜಾಯಿಂಟ್ ಹುಬ್ಬು ಇದ್ರೆ ಒಳ್ಳೆಯದಾ? ಕೆಟ್ಟದ್ದಾ? ಜ್ಯೋತಿಷ್ಯ ಹೇಳುವುದೇನು? ಆಮ್ಲಾ ಮತ್ತು ನಿಂಬೆ ರಸ ನೈಸರ್ಗಿಕವಾಗಿ … Continue reading ಬುಡಸಮೇತ ನಿಮ್ಮ ಕೂದಲು ಕಪ್ಪಾಗಲು ಖಾಲಿ ಹೊಟ್ಟೆಗೆ ಈ ಹಣ್ಣಿನ ಜ್ಯೂಸ್ ಕುಡಿಯಿರಿ!