ನಿತ್ಯ ಈ ಪಾನೀಯ ಸೇವಿಸುತ್ತಾ ಬನ್ನಿ, ತಿಂಗಳಲ್ಲೇ ಸ್ಲಿಮ್ ಆಗ್ಬಿಡ್ತೀರಾ!?

ನಾವು ಎದುರಿಸುವ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಸಿಗುವ ವಿವಿಧ ಪದಾರ್ಥಗಳಲ್ಲಿಯೇ ಪರಿಹಾರವಿದೆ. ಅದರಲ್ಲಿ ಜೀರಿಗೆ ಕೂಡ ಒಂದಾಗಿದೆ. ಜೀರಿಗೆ ಪ್ರತಿ ಮನೆಯಲ್ಲಿಯೂ ಇದ್ದೆ ಇರುತ್ತದೆ. ಇದರಲ್ಲಿರುವ ಥೈಮೋಕ್ವಿನೋನ್ ಎಂಬ ಪೋಷಕಾಂಶವು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಬಿಗ್ ಶಾಕ್: ಟೀಮ್ ಇಂಡಿಯಾದಿಂದ ಈ ಸ್ಟಾರ್ ಆಟಗಾರ ಔಟ್! ಜೀರಿಗೆಯನ್ನು ನಿಯಮಿತವಾಗಿ ಬಳಸುವುದರಿಂದ ಈ ಥೈಮೋಕ್ವಿನೋನ್ನಿಂದಾಗಿ ಹೊಟ್ಟೆಯ ಬೊಜ್ಜನ್ನು ವೇಗವಾಗಿ ಕರಗಿಸಿಕೊಳ್ಳಬಹುದು. ದೇಹದಲ್ಲಿನ ಫ್ರೀ ರಾಡಿಕಲ್ಗಳು ನಾಶವಾಗುತ್ತವೆ. ಇದಲ್ಲದೇ, ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲಾಗುತ್ತದೆ. … Continue reading ನಿತ್ಯ ಈ ಪಾನೀಯ ಸೇವಿಸುತ್ತಾ ಬನ್ನಿ, ತಿಂಗಳಲ್ಲೇ ಸ್ಲಿಮ್ ಆಗ್ಬಿಡ್ತೀರಾ!?