Neem Tree Leaves: ಬೆಳಗ್ಗೆ ಎದ್ದ ಕೂಡಲೇ ಈ ಎಲೆಯ ರಸವನ್ನು ಕುಡಿಯಿರಿ: ಮಾಯವಾಗುತ್ತೆ ಈ ಕಾಯಿಲೆ!!
ಪಂಚದ ನಾನಾ ಭಾಗಗಳಲ್ಲಿ ಬೇವಿನ ಮರಕ್ಕೆ ಮನುಷ್ಯರ ಹಲವಾರು ರೋಗ ಲಕ್ಷಣಗಳನ್ನು ಗುಣಪಡಿಸುವ ವಿಚಾರದಲ್ಲಿ ನೂರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದು. ಇದರ ಔಷಧೀಯ ಗುಣಗಳಿಂದ ನಮ್ಮ ಸೌಂದರ್ಯವನ್ನು ಸಹ ನೈಸರ್ಗಿಕವಾಗಿ ಹೆಚ್ಚು ಮಾಡುತ್ತದೆ. ಬೇವಿನಿಂದ ಸಿಗುವ ಸಾಕಷ್ಟು ಪ್ರಯೋಜನಗಳನ್ನು ನಮ್ಮದಾಗಿಸಿ ಕೊಳ್ಳಬೇಕಾದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿ ದಿನ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಿಗಿದು ತಿನ್ನುವುದರಿಂದ ನಮ್ಮ ಹೊಟ್ಟೆಗೆ ಸಂಬಂಧ ಪಟ್ಟಂತಹ … Continue reading Neem Tree Leaves: ಬೆಳಗ್ಗೆ ಎದ್ದ ಕೂಡಲೇ ಈ ಎಲೆಯ ರಸವನ್ನು ಕುಡಿಯಿರಿ: ಮಾಯವಾಗುತ್ತೆ ಈ ಕಾಯಿಲೆ!!
Copy and paste this URL into your WordPress site to embed
Copy and paste this code into your site to embed