Olympics 2024 : ಇಂದಿನಿಂದ 33ನೇ ಪ್ಯಾರಿಸ್ ಒಲಿಂಪಿಕ್ಸ್‌: ಡೂಡಲ್​​​ ಮೂಲಕ ಗೂಗಲ್​​​ ವಿಶೇಷ ಗೌರವ

33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ಯಾರಿಸ್​ ಸಜ್ಜಾಗಿ ನಿಂತಿದೆ. ಉದ್ಘಾಟನಾ ಸಮಾರಂಭ ಇಂದು (ಜು. 26) ರಾತ್ರಿ 11 ಗಂಟೆಗೆ ಆರಂಭವಾಗಲಿದ್ದು, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಇದೀಗ ಈ ಬಹುನಿರೀಕ್ಷಿತ ಕ್ರೀಡಾ ಜಾತ್ರೆಯನ್ನು ಗೂಗಲ್‌ ಡೂಡಲ್‌ ಸಂಭ್ರಮಿಸಿದೆ. ವಿಶೇಷ ಡೂಡಲ್​​​ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ಗೆ ಗೂಗಲ್​​​ ವಿಶೇಷ ಗೌರವ ನೀಡಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟ ವಿಶೇಷತೆಗಳೇನು ಗೊತ್ತಾ? ಇಲ್ಲಿದೆ ಫುಲ್‌ ಡಿಟೇಲ್ಸ್! ಸೀನ್​ ನದಿಯ ಮೇಲೆ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅದರಂತೆ … Continue reading Olympics 2024 : ಇಂದಿನಿಂದ 33ನೇ ಪ್ಯಾರಿಸ್ ಒಲಿಂಪಿಕ್ಸ್‌: ಡೂಡಲ್​​​ ಮೂಲಕ ಗೂಗಲ್​​​ ವಿಶೇಷ ಗೌರವ