ಡಾ.ಎಂ. ಲೀಲಾವತಿ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ: ಸಿದ್ಧತೆಯಲ್ಲಿ ಮಗ ವಿನೋದ್!

ನೆಲಮಂಗಲ:- ಡಾ.ಎಂ. ಲೀಲಾವತಿ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ ಇದ್ದು, ಮಗ ವಿನೋದ್ ರಾಜ್ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಾಸಿಗೆಯಲ್ಲಿ ಮೂತ್ರ ಮಾಡಿದ 2 ವರ್ಷದ ಮಗು: ಖಾಸಗಿ ಭಾಗಕ್ಕೆ ಹಾನಿ ಮಾಡಿದ ನೀಚರು! ಲೀಲಾವತಿ ಸಮಾಧಿ ಸ್ಥಳದಲ್ಲಿ ಪೂಜಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಲೀಲಾವತಿ ಅಮ್ಮನ ಪ್ರೀತಿಯ ನಾಯಿ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಅಮ್ಮನ ಜೊತೆ ಸದಾಕಾಲ ಜಾಲ ಕಳೆಯುತ್ತಿದ್ದ ನಾಯಿ ಬ್ಲಾಕಿಯನ್ನು ವಿನೋದ್ ರಾಜ್ ಮುದ್ದು ಮಾಡಿದ್ದಾರೆ. ಬ್ಲಾಕಿಗೆ ಮುತ್ತುಕೊಟ್ಟು ವಿನೋದ್ ಪೂಜೆಗೆ ತೆರಳಿದರು. ಸಮಾಧಿ … Continue reading ಡಾ.ಎಂ. ಲೀಲಾವತಿ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ: ಸಿದ್ಧತೆಯಲ್ಲಿ ಮಗ ವಿನೋದ್!