ಕೇಂದ್ರದಿಂದ ಡಾ. ಮನಮೋಹನ್ ಸಿಂಗ್ ಗೆ ಅವಮಾನ: ರಾಹುಲ್ ಗಾಂಧಿ!

ನವದೆಹಲಿ:- ಕೇಂದ್ರದಿಂದ ಡಾ. ಮನಮೋಹನ್ ಸಿಂಗ್ ಗೆ ಅವಮಾನ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಭೀಕರ ಅಪಘಾತ: ನಟಿ ಉರ್ಮಿಳಾ ಕಾರು ಹರಿದು ಓರ್ವ ಕಾರ್ಮಿಕ ಸಾವು! ಬೋಧ್‌ ಘಾಟ್‌ನಲ್ಲಿಂದು ಅಂತ್ಯಕ್ರಿಯೆ ನೆರವೇರಿದ ಬಳಿಕ ಕೆರಳಿ ಕೆಂಡವಾದ ರಾಹುಲ್‌ ಗಾಂಧಿ ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಅವಮಾನ ಮಾಡಿದೆ ಅಂತ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮನಮೋಹನ್‌ ಸಿಂಗ್‌ ಒಂದು ದಶಕದ ಕಾಲ ಭಾರತದ ಪ್ರಧಾನಿಯಾಗಿದ್ದರು. ಅವರ … Continue reading ಕೇಂದ್ರದಿಂದ ಡಾ. ಮನಮೋಹನ್ ಸಿಂಗ್ ಗೆ ಅವಮಾನ: ರಾಹುಲ್ ಗಾಂಧಿ!