ಅಶ್ಲೀಲ ವಿಡಿಯೋ ಪ್ರಕರಣ: ಎಲೆಕ್ಷನ್ ಮುಗಿಯೋವರೆಗೂ ಭಾರತಕ್ಕೆ ಪ್ರಜ್ವಲ್ ಮರಳೋದು ಡೌಟು..!
ಬೆಂಗಳೂರು:- ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ಚುನಾವಣೆ ಮುಗಿಯೋವರೆಗೂ ಪ್ರಜ್ವಲ್ ದೇಶಕ್ಕೆ ಮರಳೋದು ಡೌಟು ಎನ್ನಲಾಗಿದೆ. ‘ಕೊರಗಜ್ಜ’ ಚಿತ್ರಕ್ಕೆ ಸಿಕ್ಕಿದೆ ದೈವ ಕೊರಗಜ್ಜನ ಅಭಯ ತಂದೆ ಬಂಧನವಾದ್ರೂ ವಿದೇಶದಲ್ಲಿ ಪ್ರಜ್ವಲ್ ರೇವಣ್ಣ ಅಡಗಿ ಕುಳಿತಿದ್ದಾರೆ. ನಿನ್ನೆ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮಿಸುವ ನಿರೀಕ್ಷೆ ಹಿನ್ನೆಲೆ, ಏರ್ ಪೋರ್ಟ್ ನಲ್ಲಿ SIT ಅಧಿಕಾರಿಗಳು ಕಾದುಕುಳಿತಿದ್ದರು. ಆದರೆ ಇಂದೂ ಕೂಡ ಪ್ರಜ್ವಲ್ ಭಾರತಕ್ಕೆ ಬರೋದು ಅನುಮಾನ ಎನ್ನಲಾಗಿದೆ. ನಾಳೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡನೇ … Continue reading ಅಶ್ಲೀಲ ವಿಡಿಯೋ ಪ್ರಕರಣ: ಎಲೆಕ್ಷನ್ ಮುಗಿಯೋವರೆಗೂ ಭಾರತಕ್ಕೆ ಪ್ರಜ್ವಲ್ ಮರಳೋದು ಡೌಟು..!
Copy and paste this URL into your WordPress site to embed
Copy and paste this code into your site to embed