Bengaluru: ಡಬ್ಬಲ್ ಮರ್ಡರ್ ಕೇಸ್ -ಭೀಕರ ಹತ್ಯೆಯ ಎಕ್ಸ್ ಕ್ಲ್ಯೂಸಿವ್ ವಿಡಿಯೋ ವೈರಲ್!

ಬೆಂಗಳೂರು:- ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಡಬ್ಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಹತ್ಯೆಯ ಎಕ್ಸ್ ಕ್ಲ್ಯೂಸಿವ್ ವಿಡಿಯೋ ಲಭ್ಯವಾಗಿದೆ. ಆರೋಪಿ ಚಾಕುವಿನಿಂದ ಇರಿದು ಹತ್ಯೆ ಮಾಡುವ ವಿಡಿಯೋ ಲಭ್ಯವಾಗಿದ್ದು, ಆರೋಪಿ ಮೊದಲು ಹರಿ ಮಾರ್ಕೆಟಿಂಗ್ ಮಾಲೀಕ ಸುರೇಶ್ ನನ್ನ ಟಾರ್ಗೆಟ್ ಮಾಡಿದ್ದ. ಸುರೇಶ್ ಚುಚ್ಚಿ ಹೊರ ಬಂದವ್ನೇ ಮಹೇಂದ್ರನ ಮೇಲೆ ಭೀಕರ ಅಟ್ಯಾಕ್ ನಡೆದಿದೆ. Bengaluru: ವಿವಿಧ ಪರೀಕ್ಷೆಗಳ ತರಬೇತಿಗೆ KEA ನಿಂದ ಅರ್ಜಿ ಆಹ್ವಾನ! ಆರೋಪಿ ಬದ್ರಿ ಹಲ್ಲೆ ಮಾಡಿ ಹೋಗ್ತಾನೆ ಎಂದು ಮಹೇಂದ್ರ … Continue reading Bengaluru: ಡಬ್ಬಲ್ ಮರ್ಡರ್ ಕೇಸ್ -ಭೀಕರ ಹತ್ಯೆಯ ಎಕ್ಸ್ ಕ್ಲ್ಯೂಸಿವ್ ವಿಡಿಯೋ ವೈರಲ್!