ಕೊಲೆಸ್ಟ್ರಾಲ್‌ ಹೆಚ್ಚಾಗಿದ್ರೆ ಚಿಂತೆ ಬಿಡಿ: ನಿತ್ಯ ಬೆಳ್ಳುಳ್ಳಿಯ ಸೇವನೆ ಹೀಗಿರಲಿ !

ದೇಹದಲ್ಲಿರುವ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುವಂಥ ಕೆಲವು ಉಪಾಯಗಳು ಮಹತ್ವದ ಪರಿಣಾಮ ಬೀರುತ್ತವೆ. ಅಂದರೆ, ದೇಹದ ಚಯಾಪಯವನ್ನು ಹೆಚ್ಚಿಸುವಂಥವು, ಜೀರ್ಣಾಂಗಗಳ ಕ್ಷಮತೆ ವೃದ್ಧಿಸುವಂಥವು, ಕೊಬ್ಬು ಹೀರಿಕೊಳ್ಳುವುದನ್ನು ತಡೆಯುವಂಥವು, ಇತ್ಯಾದಿ ಉಪಾಯಗಳು ಈ ವಿಷಯದಲ್ಲಿ ಸಹಕಾರಿ. ಈ ನಿಟ್ಟಿನಲ್ಲಿ ಬೆಳ್ಳುಳ್ಳಿಯ ಗಾತ್ರ ಚಿಕ್ಕದಾದರೂ ಸಾಮರ್ಥ್ಯ ಚಿಕ್ಕದಲ್ಲ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಳ್ಳುಳ್ಳಿ ಕಷಾಯ ಕುಡಿಯುವುದು ಎಲ್‌ಡಿಎಲ್‌ ಕಡಿಮೆ ಮಾಡುವಲ್ಲಿ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ. ಹೆಬ್ಬಾಳ ಫ್ಲೈ ಓವರ್‌ ಕಾಮಗಾರಿ; ವಾಹನ … Continue reading ಕೊಲೆಸ್ಟ್ರಾಲ್‌ ಹೆಚ್ಚಾಗಿದ್ರೆ ಚಿಂತೆ ಬಿಡಿ: ನಿತ್ಯ ಬೆಳ್ಳುಳ್ಳಿಯ ಸೇವನೆ ಹೀಗಿರಲಿ !