ಮೆದುಳಿನ ಕ್ಯಾನ್ಸರ್ ಇದ್ರೆ ಭಯ ಬೇಡ: ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ ಹಚ್ಚಬಹುದು!

ಮೆದುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ಈಗ ಸುಲಭ ಇದ್ದು, ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ ಹಚ್ಚಬಹುದಾಗಿದೆ. ರಕ್ತ ಪರೀಕ್ಷೆಗಳ ಸಹಾಯದಿಂದ ಆ ಭಾಗದ ಜೀವಕೋಶಗಳ ರಚನೆಯನ್ನು ತಿಳಿದುಕೊಳ್ಳಬಹುದು ಮತ್ತು ದೇಹದ ಆ ಭಾಗದಲ್ಲಿ ಕ್ಯಾನ್ಸರ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. Health Tips: ತೂಕ ಇಳಿಸಲು ನಿಂಬೆ ನೀರು ಸಹಕಾರಿ; ಸೇವನೆ ಹೀಗಿರಲಿ! ಅಮೆರಿಕದ ನೊಟ್ರೆ ಡೇಮ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಹಲವು ವರ್ಷಗಳ ಸಂಶೋಧನೆಯ ನಂತರ ರಕ್ತ ಪರೀಕ್ಷೆಯ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. … Continue reading ಮೆದುಳಿನ ಕ್ಯಾನ್ಸರ್ ಇದ್ರೆ ಭಯ ಬೇಡ: ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ ಹಚ್ಚಬಹುದು!