ಶುಗರ್ ಜಾಸ್ತಿ ಆಗಿದ್ರೆ ಚಿಂತೆ ಬಿಡಿ.. ಒಂದ್ಸಲ ಈ ಟೀ ಕುಡಿದ್ರೆ ಸಾಕು ಎಲ್ಲವೂ ನಾರ್ಮಲ್..!

ಹಾಗಲಕಾಯಿ ಕಹಿ ರುಚಿಯನ್ನು ಹೊಂದಿದೆ ಎಂಬುವುದನ್ನು ಬಿಟ್ಟರೆ, ಇದು ದೇಹಕ್ಕೆ ನಾನಾ ರೀತಿಯ ಪ್ರಯೋಜನಕಾರಿಯಾದ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕಬ್ಬಿಣ, ಸತು, ಪೊಟ್ಯಾಸಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಲಕಾಯಿಯನ್ನು ತಿನ್ನಲು ಇಷ್ಟಪಡದವರು ಇದನ್ನು ಚಹಾದಂತೆ ಕುಡಿಯಬಹುದು. Rohit Sharma: ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ: ಭರ್ಜರಿ ಗೆಲುವಿನ ಬಗ್ಗೆ ರೋಹಿತ್‌ ಶರ್ಮಾ ಹೇಳಿದ್ದೇನು..? ಕೋಯಾ ಟೀ ಎಂದು ಕರೆಯಲ್ಪಡುವ ಈ … Continue reading ಶುಗರ್ ಜಾಸ್ತಿ ಆಗಿದ್ರೆ ಚಿಂತೆ ಬಿಡಿ.. ಒಂದ್ಸಲ ಈ ಟೀ ಕುಡಿದ್ರೆ ಸಾಕು ಎಲ್ಲವೂ ನಾರ್ಮಲ್..!