ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!

ಟೊಮೇಟೋ ಇಲ್ಲದೇ ಅಡುಗೆ ಅಪೂರ್ಣ ಎನಿಸುತ್ತೆ. ಸಾಮಾನ್ಯವಾಗಿ ಎಲ್ಲ ಅಡುಗೆಗಳಲ್ಲೂ ಟೊಮೇಟೋ ಬಳಕೆಯಾಗುತ್ತೆ. ಕೆಲವೊಂದು ಅಡುಗೆಯಲ್ಲಿ ನಾವು ಮೊದಲು ಟೊಮೇಟೋವನ್ನು ಬೇಯಿಸಿಕೊಳ್ತೇವೆ. ಬೇಯಿಸದ ಟೊಮೇಟೋದ ಸಿಪ್ಪೆಯನ್ನು ತೆಗೆದು ಎಸೆದು ಬಿಡ್ತೇವೆ. ಹೀಗೆ ನಾವು ಎಸೆಯುವ ಟೊಮೇಟೋ ಸಿಪ್ಪೆಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಟೊಮೇಟೋ ಸಿಪ್ಪೆಯು ಅನೇಕ ಜೀವಸತ್ವ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾರೊಟೊನೈಡ್ ಮತ್ತು ಫ್ಲೇವನಾಲ್ ಗಳಿವೆ. ಟೊಮೇಟೋ ಸಿಪ್ಪೆಗೆ ಕ್ಯಾನ್ಸರ್ ತಡೆಯುವ ಶಕ್ತಿಯಿದೆ : ಶರೀರದಲ್ಲಿ ಜೀವಕೋಶಗಳ ಬೆಳವಣಿಗೆ ವೇಗವಾಗಿ ನಡೆದಾಗ ಗಡ್ಡೆಗಳು ರೂಪಗೊಳ್ಳಲು … Continue reading ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!