ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!

ಜನನ ನಿಯಂತ್ರಣ ಮಾತ್ರೆಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಹೆಚ್ಚಿನ ಮಹಿಳೆಯರು ಇದನ್ನು ಬಳಸುತ್ತಾರೆ. ಇದು ಬೇಡದ ಗರ್ಭಧಾರಣೆಯನ್ನು ತಡೆಯುತ್ತದೆ. ಅದರೆ ನಮ್ಮಲ್ಲಿ ಹೆಚ್ಚಿನವರಿಗೆ ಜನನ ನಿಯಂತ್ರಣ ಮಾತ್ರೆಗಳ ಬಗ್ಗೆ ಸರಿಯಾಗಿ ತಿಳಿದಿಲ್ಲ. ಬರೀ ಅದನ್ನು ತಿಂದ್ರೆ ಗರ್ಭಧಾರಣೆಯನ್ನು ತಡೆಯಬಹುದು ಎನ್ನುವ ಮಾಹಿತಿ ಅಷ್ಟೇ ಇದೆ. ಆದರೆ ಇದರಿಂದ ಇನ್ಯಾವೆಲ್ಲಾ ಲಾಭಗಳು ಹಾಗೂ ಅಡ್ಡಪರಿಣಾಮಗಳಿವೆ ಅನ್ನೋದು ತಿಳಿದಿಲ್ಲ. ​ಜನನ ನಿಯಂತ್ರಣ ಮಾತ್ರೆ ಎಂದರೇನು? ಜನನ ನಿಯಂತ್ರಣ ಮಾತ್ರೆಗಳು ಹಾರ್ಮೋನುಗಳೊಂದಿಗೆ ಒಂದು ರೀತಿಯ ಔಷಧವಾಗಿದೆ. ಗರ್ಭಾವಸ್ಥೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ. ಜನನ … Continue reading ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!