ಸುಂದರವಾದ ಕಾಣ್ಬೇಕು ಅಂತ ಇದನ್ನೆಲ್ಲಾ ಮಾಡಿ ಮುಖ ಹಾಳು ಮಾಡ್ಕೊಳ್ಬೇಡಿ!
ನೋಡಲು ಸುಂದರವಾಗಿ ಕಾಣ್ಬೇಕು ಅಂತ ಕೆಲವರು ಮನೆಯಲ್ಲಿ ಸಾಕಷ್ಟು ಪ್ರಯೋಗ ಮಾಡ್ತಾರೆ. ಆದರೆ ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಗೊತ್ತಿರಲ್ಲ. ಫ್ರಾನ್ಸ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಕೊರತೆ ಎದುರಿಸುತ್ತಿದೆ: ವಿತ್ತ ಸಚಿವ ಆಂಟೊಯಿನ್ ಅರ್ಮಾಂಡ್ ನೀವೇನಾದರೂ ಸುಂದರವಾಗಿ ಕಾಣಬೇಕು ಅಂತ ಸಾಮಾಜಿಕ ಮಾಧ್ಯಮದಲ್ಲಿ ಉಲ್ಲೇಖಿಸಲಾದ ವಿವಿಧ ಮನೆಮದ್ದುಗಳನ್ನು ಪ್ರಯತ್ನಿಸುವುದು ಸೂಕ್ತವಲ್ಲ. ಈ ಐದನ್ನು ವಿಶೇಷವಾಗಿ ಬಳಸುವುದನ್ನು ನಿಲ್ಲಿಸಿ. ಇಲ್ಲದಿದ್ದರೆ, ದೀರ್ಘಾವಧಿಯಲ್ಲಿ ನಿಮ್ಮ ಚರ್ಮವು ತೀವ್ರವಾಗಿ ಹಾನಿಗೊಳಗಾಗುತ್ತದೆ. ಟೊಮೆಟೊ: ಟೊಮೆಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ … Continue reading ಸುಂದರವಾದ ಕಾಣ್ಬೇಕು ಅಂತ ಇದನ್ನೆಲ್ಲಾ ಮಾಡಿ ಮುಖ ಹಾಳು ಮಾಡ್ಕೊಳ್ಬೇಡಿ!
Copy and paste this URL into your WordPress site to embed
Copy and paste this code into your site to embed