ಹಾಸಿಗೆ ಪಕ್ಕ ಮೊಬೈಲ್ ಇಟ್ಟುಕೊಂಡು ತಪ್ಪಿಯೂ ಮಲಗಬೇಡಿ!

ಒಂದು ಹೊತ್ತಿನ ಊಟವಿಲ್ಲದಿದ್ದರೂ ಸರಿಯೇ. ಮೊಬೈಲ್ ಇಲ್ಲದೇ ನಡೆಯದು ಎನ್ನುವ ಕಾಲವಿದು. ಅಂತಹದ್ದರಲ್ಲಿ ಪಕ್ಕದಲ್ಲೇ ಮೊಬೈಲ್ ಇಟ್ಟುಕೊಂಡು ಮಲಗುವವರಿಗೆ ಶಾಕಿಂಗ್ ಸುದ್ದಿ ಬಂದಿದೆ.  Movie Tickets: ಚಿತ್ರರಂಗದ ಮೇಲೂ ಬಿತ್ತು ಸರ್ಕಾರದ ಕಣ್ಣು! ದುಬಾರಿ ಆಗುತ್ತಾ ಸಿನಿಮಾ ಟಿಕೆಟ್? ಇತ್ತೀಚಿನ ದಿನಗಳಲ್ಲಿ ಬಂಜೆತನ ಹೆಚ್ಚುತ್ತಿರುವುದಕ್ಕೆ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವೂ ಒಂದು ಕಾರಣವಾಗಿರಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ರಾತ್ರಿ ಹೊತ್ತು ಹೆಚ್ಚು ಸಮಯದ ವರೆಗೆ ಮೊಬೈಲ್ ನೋಡುತ್ತಾ ಮಲಗುವುದು, ಪಕ್ಕದಲ್ಲಿಯೇ ಇಟ್ಟುಕೊಂಡು ನಿದ್ರೆ ಹೋಗುವುದು ಸಾಮಾನ್ಯವಾಗಿದ್ದು … Continue reading ಹಾಸಿಗೆ ಪಕ್ಕ ಮೊಬೈಲ್ ಇಟ್ಟುಕೊಂಡು ತಪ್ಪಿಯೂ ಮಲಗಬೇಡಿ!