ಚಳಿಗಾಲದಲ್ಲಿ ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಈ ಆಹಾರಗಳ ಸೇವನೆ ಇಂದೇ ನಿಲ್ಲಿಸಿ!

ಸಾಕಷ್ಟು ಆರೋಗ್ಯ ಸಮಸ್ಯೆಗೆ ಚಳಿಗಾಲ ಅಪವಾದವಿದ್ದಂತೆ, ಈ ಕಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಕೂಡ ಹೆಚ್ಚು. ಹೌದು, ಹೃದಯಾಘಾತಕ್ಕೆ ಚಳಿಗಾಲ ಇನ್ನಷ್ಟು ಇಂಬುನೀಡಲಿದ್ದು, ವಾತಾವರಣದಲ್ಲಾಗುವ ಬದಲಾವಣೆಯಿಂದ ಹೃದಯದ ಮೇಲೂ ಪರಿಣಾಮ ಬೀರಲಿದೆ. ಕಂದಕಕ್ಕೆ ಉರುಳಿದ ಸರ್ಕಾರಿ ಬಸ್: ಕುರಿಗಳ ಜೀವ ಉಳಿಸಲು ನಡೆಯಿತು ಅವಘಡ! ಚಳಿಗಾಲದಲ್ಲಿ ಶೀತ ತಾಪಮಾನ ಹೆಚ್ಚಿರುವ ಕಾರಣ ರಕ್ತನಾಳಗಳು ಸಂಕುಚಿತಗೊಳ್ಳಲಿವೆ. ಮೊದಲೇ ದೇಹದ ಉಷ್ಣಾಂಶ ಕೂಡ ಕಡಿಮೆ ಇರುವುದರಿಂದ ಸಂಕುಚಿತಗೊಂಡ ರಕ್ತನಾಳದಲ್ಲಿ ರಕ್ತದ ಹರಿವನ್ನು ಕಾಪಾಡಿಕೊಳ್ಳಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಈ ಹೊರೆ … Continue reading ಚಳಿಗಾಲದಲ್ಲಿ ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಈ ಆಹಾರಗಳ ಸೇವನೆ ಇಂದೇ ನಿಲ್ಲಿಸಿ!