ಚಳಿಗಾಲದಲ್ಲಿ ವಾಕಿಂಗ್, ಜಾಗಿಂಗ್​​ ಮಾಡುವಾಗ ಈ ತಪ್ಪು ಬೇಡ: ಸಮಯ ಹೀಗೆ ಫಾಲೋ ಮಾಡಿ!

ಮುಂಜಾನೆಯ ನಡಿಗೆ ಹಾಗೂ ವ್ಯಾಯಾಮವು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಅವು ದೇಹದಲ್ಲಿ ಇರುವ ಅನಗತ್ಯ ಕೊಬ್ಬುಗಳನ್ನು ಕರಗಿಸುವುದರ ಮೂಲಕ ದೇಹವನ್ನು ಆರೋಗ್ಯ ವಾಗಿಡಲು ಸಹಾಯ ಮಾಡುವುದು. ಅಲ್ಲದೆ ನಮ್ಮ ಪಚನ ಕ್ರಿಯೆ, ಮಿದುಳಿನ ಆರೋಗ್ಯ, ರಕ್ತ ಪರಿಚಲನೆ, ಹೃದಯದ ಆರೋಗ್ಯ, ಚರ್ಮದ ಶಕ್ತಿಯನ್ನು ಕಾಪಾಡುವಲ್ಲಿ ಅತ್ಯಂತ ಸಹಕಾರಿಯಾಗಿದೆ. ನಾವು ನಮ್ಮ ಆರೋಗ್ಯವನ್ನು ಸೂಕ್ತ ರೀತಿಯಲ್ಲಿ ಕಾಯ್ದುಕೊಳ್ಳಬೇಕು ಎಂದರೆ ದಿನದಲ್ಲಿ ಒಂದಿಷ್ಟು ಸಮಯವನ್ನು ದೈಹಿಕ ಶ್ರಮ ಹಾಗೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ದೇಹದ ಆರೋಗ್ಯವು ಬಹುಬೇಗ … Continue reading ಚಳಿಗಾಲದಲ್ಲಿ ವಾಕಿಂಗ್, ಜಾಗಿಂಗ್​​ ಮಾಡುವಾಗ ಈ ತಪ್ಪು ಬೇಡ: ಸಮಯ ಹೀಗೆ ಫಾಲೋ ಮಾಡಿ!