ಎಚ್ಚರ: ತುಳಸಿ ಪೂಜೆ ಮಾಡುವಾಗ ಈ ಮಿಸ್ಟೇಕ್ ಮಾಡಬೇಡಿ, ಸಂಕಷ್ಟ ಗ್ಯಾರಂಟಿ!

ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿಯನ್ನು ಲಕ್ಷ್ಮಿ ದೇವಿಯ ಇನ್ನೊಂದು ರೂಪವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿಯನ್ನ ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿನ ಕಷ್ಟಗಳು ನಿವಾರಣೆ ಆಗುತ್ತದೆ. ಆದರೆ ತುಳಸಿ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನ ಪಾಲಿಸಬೇಕಾಗುತ್ತದೆ. ನಾವು ಈ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಬಾರದು. ಆ ನಿಯಮಗಳೇನು ಎಂಬುದು ಇಲ್ಲಿದೆ. ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಖಾಕಿ ಗನ್: ರೌಡಿಶೀಟರ್ ಕಾಲಿಗೆ ಫೈರಿಂಗ್! ತುಳಸಿ ಗಿಡವು ಪ್ರತಿ ಹಿಂದೂ … Continue reading ಎಚ್ಚರ: ತುಳಸಿ ಪೂಜೆ ಮಾಡುವಾಗ ಈ ಮಿಸ್ಟೇಕ್ ಮಾಡಬೇಡಿ, ಸಂಕಷ್ಟ ಗ್ಯಾರಂಟಿ!