ಗಮನಿಸಿ.. ನೀವು ಲೈಂಗಿಕ ಕ್ರಿಯೆಯ ವೇಳೆ ಇಂತಹ ತಪ್ಪುಗಳನ್ನು ಮಾಡಲೇಬೇಡಿ!
ಸೆಕ್ಸ್ ಎನ್ನುವುದು ಸುಖದ ಪರಾಕಾಷ್ಠೆ ನೀಡುವಂತಹದ್ದು. ವಿವಾಹಿತರು ಪ್ರತಿನಿತ್ಯ ಅಥವಾ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು. ಸೆಕ್ಸ್ ಬಗ್ಗೆ ಪ್ರತಿಯೊಬ್ಬರಿಗೂ ಎಲ್ಲಾ ವಿಚಾರಗಳು ತಿಳಿದಿರುವುದಿಲ್ಲ. ಇದು ಅನುಭವದಿಂದ ಬರುವುದು. ನೀವು ಅನುಭವಿಯಾಗಿದ್ದರೂ ಅಥವಾ ಮೊದಲ ಸಲ ಸೆಕ್ಸ್ ನಡೆಸುತ್ತಿದ್ದರೂ ಕೆಲವೊಂದು ವಿಚಾರಗಳನ್ನು ನೀವು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಲೈಂಗಿಕ ಕ್ರಿಯೆ ಸಮಯದಲ್ಲಿ ಕಾಂಡೋಮ್ ಒಡೆಯಲು ಕಾರಣಗಳೇನು ಗೊತ್ತಾ.? ನೀವು ಹಾಸಿಗೆಯಲ್ಲಿದ್ದಾಗ, ಲೈಂಗಿಕತೆಯನ್ನು ಹೊಂದುವಾಗ ನಿಮ್ಮ ಎಲ್ಲಾ ರೀತಿಯ ವರ್ತನೆ ಸರಿಯಾಗಿರಬೇಕು. ಆಗ ಮಾತ್ರ ಲೈಂಗಿಕ … Continue reading ಗಮನಿಸಿ.. ನೀವು ಲೈಂಗಿಕ ಕ್ರಿಯೆಯ ವೇಳೆ ಇಂತಹ ತಪ್ಪುಗಳನ್ನು ಮಾಡಲೇಬೇಡಿ!
Copy and paste this URL into your WordPress site to embed
Copy and paste this code into your site to embed