Pitru Paksha 2024: ಪಿತೃಪಕ್ಷದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ..! ಪಿತೃ ದೋಷ ಬರುತ್ತೆ!

ಪಿತೃ ಪಕ್ಷವನ್ನು ಪಿತ್ರಿ ಪಕ್ಷ ಅಥವಾ ಶ್ರಾದ್ಧ ಪಕ್ಷವೆಂದೂ ಕರೆಯುತ್ತಾರೆ. 15 ದಿನಗಳ ಈ ಅವಧಿಯು ನಮ್ಮ ಪಿತೃಗಳಿಗೆ ಗೌರವವನ್ನು ಸಲ್ಲಿಸುವ ಮತ್ತು ಅವರನ್ನು ಪೂಜಿಸುವ ಅವಧಿಯಾಗಿದೆ. ಪಿತೃ ಪಕ್ಷವು ಭಾದ್ರಪದ ಪೂರ್ಣಿಮಾ ದಿನದಿಂದ ಆರಂಭವಾಗಿ, ಭಾದ್ರಪದ ಅಮಾವಾಸ್ಯೆಯ ದಿನದಂದು ಮುಕ್ತಾಯಗೊಳ್ಳುವುದು. 2024 ರಲ್ಲಿ ಪಿತೃ ಪಕ್ಷವು ಸೆಪ್ಟೆಂಬರ್‌ 17 ರಂದು ಮಂಗಳವಾರದಿಂದ ಪ್ರಾರಂಭವಾಗುವುದು ಮತ್ತು 2024 ರ ಅಕ್ಟೋಬರ್‌ 2 ರಂದು ಮುಕ್ತಾಯಗೊಳ್ಳುವುದು. ಈ ದಿನವು ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಮಂಗಳಕರವಾದ ಅವಧಿಯಾಗಿದೆ. ಪಿತೃ ಪಕ್ಷವು … Continue reading Pitru Paksha 2024: ಪಿತೃಪಕ್ಷದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ..! ಪಿತೃ ದೋಷ ಬರುತ್ತೆ!