ಸೋಮವಾರ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ! ಮಾಡಿದ್ರೆ ಕಷ್ಟ ಬರುತ್ತದೆ!
ಸೋಮವಾರವು ಪ್ರಶಸ್ಥವಾದ ದಿನವಾಗಿದ್ದು, ಈ ದಿನ ಶಿವ ಪೂಜೆ ಮಾಡುವುದರಿಂದ ಅಥವಾ ಶಿವ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಭಗವಾನ್ ಶಿವನಿಂದ ಆಶೀರ್ವಾದ ಪಡೆದ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ನೋವು ಅಥವಾ ತೊಂದರೆಯನ್ನು ಎದುರಿಸುವುದಿಲ್ಲ. ಧಾರ್ಮಿಕ ಗ್ರಂಥಗಳಲ್ಲಿ ಸೋಮವಾರದ ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ, ಸೋಮವಾರ ಮಾಡಿದ ಕೆಲವು ತಪ್ಪುಗಳು ಭಗವಾನ್ ಶಿವನಿಗೆ ಕೋಪ ತರಬಹುದು ಎನ್ನಲಾಗುತ್ತದೆ. ಅಲ್ಲದೇ ಇದು ನಿಮ್ಮ ಜೀವನವನ್ನು ಅಪಾಯಕ್ಕೆ ದೂಡಬಹುದು. ಹಾಗಾದರೆ ಸೋಮವಾರ … Continue reading ಸೋಮವಾರ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ! ಮಾಡಿದ್ರೆ ಕಷ್ಟ ಬರುತ್ತದೆ!
Copy and paste this URL into your WordPress site to embed
Copy and paste this code into your site to embed