ಅಬ್ಬಬ್ಬಾ! ನಿಂಬೆ ರಸ ಹಿಂಡಿ ಸಿಪ್ಪೆ ಬೀಸಾಕೋ ತಪ್ಪು ಮಾಡ್ಬೇಡಿ.! ಇದ್ರಲ್ಲೂ ಅಡಗಿದೆ ನಾನಾ ಪ್ರಯೋಜನಗಳು!

ನಾವು ಯಾವುದಾದರೂ ವಿಶೇಷವಾದ ಅಡುಗೆ ಮಾಡುವ ಸಂದರ್ಭದಲ್ಲಿ ಒಂದು ವೇಳೆ ನಿಂಬೆ ಹಣ್ಣಿನ ಅವಶ್ಯಕತೆ ಇದ್ದರೆ, ಅದನ್ನು ಎರಡು ಹೋಳು ಮಾಡಿ ನಿಂಬೆ ಹಣ್ಣಿನ ರಸ ಹಿಂಡಿಕೊಂಡು ಸಿಪ್ಪೆಯನ್ನು ಹೊರಗಡೆ ಬಿಸಾಡುತ್ತೇವೆ. ಅಂದ್ರೆ ನಮ್ಮ ಪ್ರಕಾರದಲ್ಲಿ ನಿಂಬೆಹಣ್ಣಿನ ಸಿಪ್ಪೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು. ಆದರೆ ಇದು ತಪ್ಪು. ಚರ್ಮದ ಅನೇಕ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ. ಪೌಷ್ಟಿಕ ಸತ್ವಗಳು ವಿಪರೀತವಾಗಿವೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ನಿಮಗೆ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿ ಯಂ ಮತ್ತು ಮೆಗ್ನೀಶಿಯಮ್ … Continue reading ಅಬ್ಬಬ್ಬಾ! ನಿಂಬೆ ರಸ ಹಿಂಡಿ ಸಿಪ್ಪೆ ಬೀಸಾಕೋ ತಪ್ಪು ಮಾಡ್ಬೇಡಿ.! ಇದ್ರಲ್ಲೂ ಅಡಗಿದೆ ನಾನಾ ಪ್ರಯೋಜನಗಳು!