IPL 2024: ಹಾರ್ದಿಕ್ ರನ್ನ ಗೇಲಿ ಮಾಡಬೇಡಿ – ಕೈಸನ್ನೆ ಮೂಲಕ ಫ್ಯಾನ್ಸ್ ಗೆ ರೋಹಿತ್ ಮನವಿ!

ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಮತ್ತೊಂದು ಕೆಟ್ಟ ಅನುಭವ ಕಂಡುಬಂತು. ಆದರೆ, ಈ ಸಂದರ್ಭ ಎಂಐ ಮಾಜಿ ನಾಯಕ ರೋಹಿತ್ ಶರ್ಮಾ ಈರೀತಿ ಮಾಡದಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಬೆಳಗ್ಗಿನ ಉಪಹಾರ ಸೇವಿಸ್ತಿಲ್ವಾ!? – ಹುಷಾರ್, ಹೃದಯಾಘಾತಕ್ಕೆ ಕಾರಣವಾಗಬಹುದು! ಮುಂಬೈ ಫೀಲ್ಡಿಂಗ್ ಮಾಡುತ್ತಿರುವ ಸಂದರ್ಭ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಬೊಬ್ಬೆ ಹೊಡೆದು ಗೇಲಿ ಮಾಡುತ್ತಿದ್ದರು. ಆಗ ರೋಹಿತ್ ಬೊಬ್ಬೆ ಹೊಡೆಯವುದನ್ನು … Continue reading IPL 2024: ಹಾರ್ದಿಕ್ ರನ್ನ ಗೇಲಿ ಮಾಡಬೇಡಿ – ಕೈಸನ್ನೆ ಮೂಲಕ ಫ್ಯಾನ್ಸ್ ಗೆ ರೋಹಿತ್ ಮನವಿ!