ಫ್ರೀಜ್ ನಲ್ಲಿ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಇಡಬೇಡಿ! ಇವು ವಿಷಕ್ಕೆ ಸಮ

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಜ್‌ಗಳು ಲಭ್ಯವಿದೆ. ಬೇಯಿಸಿದ ಆಹಾರ ಪದಾರ್ಥಗಳನ್ನು ಕೆಡದಂತೆ ದೀರ್ಘಕಾಲ ತಾಜಾ ತರಕಾರಿಗಳು ಮತ್ತು ಇತರ ಪದಾರ್ಥಗಳನ್ನು ಇರಿಸಲು ಫ್ರಿಜ್ ಅನ್ನು ಬಳಸಲಾಗುತ್ತದೆ. ಆದರೆ ಕೆಲವು ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಿದ್ರೆ ಯಾವೆಲ್ಲಾ ಆಹಾರಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನಬಾರದು, ಅಥವಾ ಬಳಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಈರುಳ್ಳಿ ಈರುಳ್ಳಿ ಅಡುಗೆ ಮನೆಯ ಹಾಗೂ ಅಡುಗೆಯ ಅವಿಭಾಜ್ಯ ಅಂಗ. ಈರುಳ್ಳಿ ಇಲ್ಲದೇ ಯಾವ ಅಡುಗೆಯೂ ರುಚಿಯಾಗುವುದಿಲ್ಲ ಎಂಬ … Continue reading ಫ್ರೀಜ್ ನಲ್ಲಿ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಇಡಬೇಡಿ! ಇವು ವಿಷಕ್ಕೆ ಸಮ