ಮಲಗಿದ್ದಾಗ ಬಾಯಲ್ಲಿ ಜೊಲ್ಲು ಬರ್ತಿದ್ರೆ ನಿರ್ಲಕ್ಷ್ಯ ಬೇಡ: ಇದು ಈ ಕಾಯಿಲೆ ಸಂಕೇತ!

ಮಕ್ಕಳು ನಿದ್ರೆಯ ಸಮಯದಲ್ಲಿ ಜೊಲ್ಲು ಸುರಿಸುವುದು ಸಾಮಾನ್ಯ. ಆದರೆ ದೊಡ್ಡವರು ಸಹ ನಿದ್ರೆ ಮಾಡುವಾಗ ಜೊಲ್ಲು ಸುರಿಸಲು ಪ್ರಾರಂಭಿಸುತ್ತಾರೆ. ಹೊರಗಡೆ ಹೋದಾಗ ಹೀಗಾದರಂತೂ ಭಾರೀ ಮುಜುಗರವಾಗುವುದು ಸಹಜ. ಮಕ್ಕಳು ಜೊಲ್ಲು ಸುರಿಸಲು ಅನೇಕ ಕಾರಣಗಳಿವೆ. ಅವರಿಗೆ ಬಾಯಿ ಮತ್ತು ಇಂದ್ರಿಯಗಳ ಮೇಲೆ ಸರಿಯಾದ ನಿಯಂತ್ರಣವಿರುವುದಿಲ್ಲ. ಆದರೆ, ವಯಸ್ಕರಾದ ಮೇಲೂ ಜೊಲ್ಲು ಸುರಿಸಿದರೆ ನಿಜವಾಗಿಯೂ ಪರಿಹಾರ ಕಂಡುಕೊಳ್ಳಬೇಕಾಗಿದೆ. ‘ಮನ್ ಕಿ ಬಾತ್’ ನಲ್ಲಿ ಕರ್ನಾಟಕದ ಹುಲಿ ವೇಷ ಕೊಂಡಾಡಿದ PM ಮೋದಿ! ಕೆಲವು ಜನ ನಿದ್ದೆ ಮಾಡುವಾಗ ಬಾಯಿಂದ … Continue reading ಮಲಗಿದ್ದಾಗ ಬಾಯಲ್ಲಿ ಜೊಲ್ಲು ಬರ್ತಿದ್ರೆ ನಿರ್ಲಕ್ಷ್ಯ ಬೇಡ: ಇದು ಈ ಕಾಯಿಲೆ ಸಂಕೇತ!