ಅಪ್ಪಿ ತಪ್ಪಿಯೂ ಈ ವಸ್ತುವನ್ನು ಯಾರಿಗೂ ಗಿಫ್ಟ್ ಮಾಡಬೇಡಿ..! ನೆಗೆಟಿವಿಟಿ ಹೆಚ್ಚುತ್ತೆ

ಉಡುಗೊರೆ ನೀಡೋದು, ಉಡುಗೊರೆ ಪಡೆಯೋದು ಭಾರತೀಯರಿಗೆ ಹೊಸದಲ್ಲ. ಇದು ಭಾರತದ ಸಂಸ್ಕೃತಿ ಯಲ್ಲಿ ಬಂದಿದೆ. ನಾವು ಅನೇಕ ಸಂದರ್ಭಗಳಲ್ಲಿ ಉಡುಗೊರೆಯನ್ನು ನೀಡ್ತೇವೆ. ಆದರೆ ಉಡುಗೊರೆಯ ಮೌಲ್ಯ ಮತ್ತು ಸ್ವರೂಪವನ್ನು ಅವಲಂಬಿಸಿ ಇದಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಅದನ್ನು ಕಾನೂನಿನ ಪರಿಧಿಯೊಳಗೆ ತಂದು ಅದರ ಸಿಂಧುತ್ವವನ್ನು ನಿರ್ಧರಿಸಲಾಗುತ್ತದೆ. ಅದರಲ್ಲೂ ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಅನುಗುಣವಾಗಿ ಗಿಫ್ಟ್ ನೀಡುವುದು ಉತ್ತಮ. ಉಡುಗೊರೆಗಳು ನಿಮ್ಮ ಸಂಬಂಧದ ಮೇಲೂ ಪ್ರಭಾವ ಬೀರುತ್ತದೆ. ಹಾಗಾಗಿ ವಾಸ್ತು ಪ್ರಕಾರ, ಯಾವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಎಂದು … Continue reading ಅಪ್ಪಿ ತಪ್ಪಿಯೂ ಈ ವಸ್ತುವನ್ನು ಯಾರಿಗೂ ಗಿಫ್ಟ್ ಮಾಡಬೇಡಿ..! ನೆಗೆಟಿವಿಟಿ ಹೆಚ್ಚುತ್ತೆ