ಮರೆತೂ ಕೂಡ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಬೇಡಿ: ಹಣದ ಸಮಸ್ಯೆ ಎದುರಾಗಬಹುದು..!

ಮನೆಕಟ್ಟುವಾಗ ವಾಸ್ತು ಪಾಲಿಸುವುದು ತುಂಬಾ ಅಗತ್ಯ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು, ಪ್ರತಿಯೊಂದು ಮೂಲೆಯು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಇದು ಆರ್ಥಿಕ, ಮಾನಸಿಕ ಮತ್ತು ದೈಹಿಕ ಸ್ಥಿತಿಗಳ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ. ಅನೇಕ ಬಾರಿ ಮನೆಯಲ್ಲಿ ಜಾಗಗಳು ಬಹಳ ಕಡಿಮೆ ಇರುವುದರಿಂದ ಇದ್ದ ಜಾಗದಲ್ಲಿಯೇ ವಸ್ತುಗಳನ್ನಿಡುತ್ತೇವೆ ಅಥವಾ ಕಟ್ಟುವಾಗಲೇ ಸಣ್ಣದಾಗಿ ಕಟ್ಟುತ್ತೇವೆ. ಬಹಳ್ಷುಟ ಜನರು ಮೆಟ್ಟಿಲುಗಳ ಕೆಳಗೆ ಏನಾದರೂ ಕಟ್ಟಿರುತ್ತಾರೆ ಅಥವಾ … Continue reading ಮರೆತೂ ಕೂಡ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಬೇಡಿ: ಹಣದ ಸಮಸ್ಯೆ ಎದುರಾಗಬಹುದು..!