ಬೆಳಗ್ಗೆ ಎದ್ದಕೂಡಲೇ ಅಪ್ಪಿತಪ್ಪಿಯೂ ಇವುಗಳನ್ನು ನೋಡಬೇಡಿ; ದಾರಿದ್ರ್ಯ & ಬಡತನ ನಿಮ್ಮನ್ನು ಕಾಡುತ್ತದೆ.!
ಬಹುಪಾಲು ಜನರಿಗೆ, ಅವರು ಬೆಳಗ್ಗೆ ಎಚ್ಚರವಾದ ನಂತರ ಅವರ ಮನಸ್ಸಿಗೆ ಬರುವ ಮೊದಲ ವಿಷಯ ಎಂದರೆ ಅವರ ಮೊಬೈಲ್ ಫೋನ್ ಸ್ಕ್ರೀನ್ ಗಳ ಸ್ಕ್ರೋಲ್ ಮಾಡುವ ಬಯಕೆ ಉಂಟಾಗುವುದು ಮತ್ತು ಇಂದು ಅದೇ ಒಂದು ದೊಡ್ಡ ಸಮಸ್ಯೆಯಾದಂತಿದೆ. ಅದಲ್ಲದೆ ಬೆಳಗ್ಗೆ ಎದ್ದಾಗ ನಾವು ಮೊದಲಿಗೆ ಏನು ನೋಡುತ್ತೇವೆಯೋ ಅದರ ಪರಿಣಾಮ ಇಡೀ ದಿನ ನಮ್ಮ ಮೇಲೆ ಉಂಟಾಗುತ್ತೆ ಎಂದು ಹೇಳಲಾಗುತ್ತೆ. ಬೆಳಗ್ಗಿನ ಪ್ರಾರಂಭವು ಸರಿಯಾಗಿದ್ದರೆ, ಆಗ ದಿನವೂ ಚೆನ್ನಾಗಿ ನಡೆಯುತ್ತೆ. ಆದರೆ ಅನೇಕರು ಎದ್ದ ತಕ್ಷಣ ತಿಳಿಯದೆ … Continue reading ಬೆಳಗ್ಗೆ ಎದ್ದಕೂಡಲೇ ಅಪ್ಪಿತಪ್ಪಿಯೂ ಇವುಗಳನ್ನು ನೋಡಬೇಡಿ; ದಾರಿದ್ರ್ಯ & ಬಡತನ ನಿಮ್ಮನ್ನು ಕಾಡುತ್ತದೆ.!
Copy and paste this URL into your WordPress site to embed
Copy and paste this code into your site to embed