Brinjal Side Effects: ಈ ಆರೋಗ್ಯ ಸಮಸ್ಯೆ ಇರೋರು ಬದನೆಕಾಯಿಯನ್ನು ತಿನ್ನಲೇಬೇಡಿ..!

ಬದನೆಕಾಯಿಗಳಲ್ಲಿ ಹಲವಾರು ರೀತಿಯ ಬಣ್ಣಗಳು ಮತ್ತು ಗಾತ್ರಗಳು ಇರುವುದನ್ನು ನಾವು ನೀವು ಗಮನಿಸಿರುತ್ತೇವೆ. ಬಿಳಿ ಬದನೆಕಾಯಿ, ಕೆಂಪು ಬದನೆಕಾಯಿ, ನೇರಳೆ ಬದನೆಕಾಯಿ, ಹಸಿರು ಬದನೆಕಾಯಿ ಮತ್ತು ಕಪ್ಪು ಬದನೆಕಾಯಿಗಳು ಗಾತ್ರದಲ್ಲೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ನೋಡಲು ಹೆಚ್ಚಾಗಿ ಮೊಟ್ಟೆಯಾಕಾರದಲ್ಲಿ ಕಂಡು ಬರುವ ಕಾರಣದಿಂದ ಬದನೆಕಾಯಿ ಗಿಡಗಳನ್ನು ಎಗ್ ಪ್ಲಾಂಟ್ ಎಂದು ಸಹ ಕರೆಯುತ್ತಾರೆ. ನಮ್ಮ ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ಬದನೆಕಾಯಿಗಳಲ್ಲಿ ಬಾಯಿ ಮೇಲೆ ಬೆರಳಿಡುವಂತಹ ಅಚ್ಚರಿ ವಿಚಾರಗಳು ಕಂಡುಬರುತ್ತವೆ. ಆದ್ರೆ ಈ ಆರೋಗ್ಯ ಸಮಸ್ಯೆ ಇರುವವರು … Continue reading Brinjal Side Effects: ಈ ಆರೋಗ್ಯ ಸಮಸ್ಯೆ ಇರೋರು ಬದನೆಕಾಯಿಯನ್ನು ತಿನ್ನಲೇಬೇಡಿ..!