ನಿಮಗೆ ಈ ಸಮಸ್ಯೆ ಇದ್ರೆ ಹೂಕೋಸು ತಿನ್ನಲೇಬೇಡಿ!
ಹೂಕೋಸು ಆರೋಗ್ಯಕ್ಕೆ ಒಳ್ಳೆಯದಾದ್ರೂ ಇದನ್ನು ಅಡುಗೆಗೆ ಬಳಸಲು ಹಲವರು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಹುಳಗಳು. ಹೂಕೋಸಿನ ಅಡುಗೆ ಮಾಡುವುದು ಸುಲಭ, ಇದು ತಿನ್ನಲು ರುಚಿಯಾಗಿರುತ್ತೆ. ಆದರೆ ಸ್ವಚ್ಛ ಮಾಡಲು ಕಷ್ಟ ಎನ್ನುವ ಕಾರಣಕ್ಕೆ ಬಳಸುವವರ ಸಂಖ್ಯೆ ಕಡಿಮೆ. ಕಥೆಯಲ್ಲಿ ರೊಮ್ಯಾನ್ಸ್ ಜಾಸ್ತಿ ಆಯ್ತು: ಶಿಶಿರ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ ಕಿಚ್ಚ! ಆದರೆ ಇಂತವರು ಹೂಕೋಸು ತಿನ್ನಬಾರದು. ಥೈರಾಯ್ಡ್ ಸಮಸ್ಯೆ:- ಥೈರಾಯ್ಡ್ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಹೂಕೋಸು ತಿನ್ನಬೇಕು, ಏಕೆಂದರೆ ಇದು ಹೂಕೋಸಿನಲ್ಲಿರುವ ಈಸ್ಟ್ರೊಜೆನ್ ಅನ್ನು … Continue reading ನಿಮಗೆ ಈ ಸಮಸ್ಯೆ ಇದ್ರೆ ಹೂಕೋಸು ತಿನ್ನಲೇಬೇಡಿ!
Copy and paste this URL into your WordPress site to embed
Copy and paste this code into your site to embed