Consuming Milk After Eating Fish: ಮೀನು ತಿಂದ್ಮೇಲೆ ತಪ್ಪಿಯೂ ಹಾಲು ಕುಡಿಯಬೇಡಿ..! ಯಾಕೆ ಗೊತ್ತಾ..?
ನಾವು ಆಹಾರವನ್ನು ಎಷ್ಟೇ ಆರೋಗ್ಯಕರವಾಗಿಟ್ಟರೂ, ಎಷ್ಟೇ ಆರೋಗ್ಯಕರ ಆಹಾರ ಸೇವಿಸಿದರೂ, ಕೆಲವು ಆಹಾರಗಳನ್ನು ಒಟ್ಟಿಗೆ ತಿನ್ನುವುದು ಆರೋಗ್ಯವನ್ನು ಹಾನಿಗೊಳಿಸುತ್ತದೆ. ಮೊಸರು, ಹಾಲು ಅಥವಾ ಮಾವಿನ ಹಣ್ಣನ್ನು ಕೆಲವು ವಸ್ತುಗಳೊಂದಿಗೆ ತಿನ್ನಬಾರದು ಎಂದು ನೀವು ಅನೇಕ ಬಾರಿ ಕೇಳಿರಬಹುದು. ಮೀನು ಮತ್ತು ಹಾಲನ್ನು ಸಹ ಒಟ್ಟಿಗೆ ಸೇವಿಸಬಾರದು ಎನ್ನುತ್ತಾರೆ, ಅದರ ಬಗ್ಗೆ ನಾವು ಇಂದು ಮಾತನಾಡಲಿದ್ದೇವೆ. ಮನುಷ್ಯನ ದೇಹವು ಯಾರ ರೀತಿಯಲ್ಲಿ ಆಹಾರವನ್ನು ಜೀರ್ಣಗೊಳಿಸುವುದು ಎನ್ನುವುದು ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದ ಕೆಲವೊಂದು ಆಹಾರಗಳನ್ನು ಜತೆಯಾಗಿ ಸೇವಿಸಿದರೆ … Continue reading Consuming Milk After Eating Fish: ಮೀನು ತಿಂದ್ಮೇಲೆ ತಪ್ಪಿಯೂ ಹಾಲು ಕುಡಿಯಬೇಡಿ..! ಯಾಕೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed