ಇನ್ನೂ ತಡಬೇಡ ವಿಲ್‌ ಜ್ಯಾಕ್ಸ್‌ಗೆ ಸ್ಥಾನ ನೀಡಬೇಕು! – ಆರ್‌ಸಿಬಿಗೆ ಟಾಮ್‌ ಮೂಡಿ ಸಲಹೆ!

ಇನ್ನೂ ತಡಬೇಡ ವಿಲ್‌ ಜ್ಯಾಕ್ಸ್‌ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಆರ್‌ಸಿಬಿಗೆ ಸನ್‌ರೈಸರ್ಸ್‌ ಹೈದರಬಾದ್‌ ಮಾಜಿ ಕೋಚ್ ಟಾಮ್‌ ಮೂಡಿ ಸಲಹೆ ಕೊಟ್ಟಿದ್ದಾರೆ. ರಾಜಸ್ಥಾನ್‌ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಸೋಲು ಅನುಭವಿಸಿತ್ತು. ಆ ಮೂಲಕ ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳ ಪೈಕಿ ಆರ್‌ಸಿಬಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. RCB ಸೋತಿದ್ದು ಅಪ್ಪು ಪತ್ನಿಯಿಂದ ಎಂಬ … Continue reading ಇನ್ನೂ ತಡಬೇಡ ವಿಲ್‌ ಜ್ಯಾಕ್ಸ್‌ಗೆ ಸ್ಥಾನ ನೀಡಬೇಕು! – ಆರ್‌ಸಿಬಿಗೆ ಟಾಮ್‌ ಮೂಡಿ ಸಲಹೆ!