ತಡ ಮಾಡ್ಬೇಡಿ, ಬೇಗ-ಬೇಗ ಮಕ್ಕಳು ಮಾಡ್ಕೊಳ್ಳಿ – ರಾಜ್ಯದ ಜನರಿಗೆ CM ಸ್ಟಾಲಿನ್ ಮನವಿ!

ಚೆನ್ನೈ:- ತಡ ಮಾಡ್ಬೇಡಿ, ಬೇಗ-ಬೇಗ ಮಕ್ಕಳು ಮಾಡ್ಕೊಳ್ಳಿ ಎಂದು ರಾಜ್ಯದ ಜನರಿಗೆ CM ಸ್ಟಾಲಿನ್ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಅಂಕಪಟ್ಟಿ ನೀಡದಿದ್ದರೆ ಅಹೋರಾತ್ರಿ ಧರಣಿ ಎಚ್ಚರಿಕೆ ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಜನರು ಸಾಧ್ಯವಾದಷ್ಟು ಬೇಗ ಮಕ್ಕಳು ಮಾಡಿಕೊಳ್ಳಿ. ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಸ್ಥಾನಗಳನ್ನು ಪುನರ್ ವಿಂಗಡಿಸಿದರೆ ಅದು ತಮಿಳುನಾಡಿಗೆ ಹಾನಿ ಮಾಡಬಹುದು. ರಾಜ್ಯದಲ್ಲಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವುದರ ಪರಿಣಾಮಗಳನ್ನು ರಾಜ್ಯವು ಅನುಭವಿಸಬೇಕಾಗಬಹುದು. ಹೀಗಾಗಿ ರಾಜ್ಯದ ಜನರು ಸಾಧ್ಯವಾದಷ್ಟು ಬೇಗ ಮಕ್ಕಳು ಮಾಡಿಕೊಳ್ಳಿ ಎಂದರು. … Continue reading ತಡ ಮಾಡ್ಬೇಡಿ, ಬೇಗ-ಬೇಗ ಮಕ್ಕಳು ಮಾಡ್ಕೊಳ್ಳಿ – ರಾಜ್ಯದ ಜನರಿಗೆ CM ಸ್ಟಾಲಿನ್ ಮನವಿ!