ನಿಖಿಲ್ ಗೆ ಮಾಡಿದಂತೆ ಮಂಜುನಾಥ ಗೆ ಮೋಸ ಮಾಡ್ಬೇಡಿ – ರಾಮನಗರ ಜನತೆಗೆ ಮುನಿರತ್ನ ಮನವಿ!
ರಾಮನಗರ:- ನಿಖಿಲ್ ಗೆ ಮಾಡಿದಂತೆ ಮಂಜುನಾಥ ಗೆ ಮೋಸ ಮಾಡ್ಬೇಡಿ ಎಂದು ರಾಮನಗರ ಜನತೆಗೆ ಮುನಿರತ್ನ ಮನವಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಗ್ದ ಯುವಕನನ್ನ 5 ಸಾವಿರದ ಗಿಫ್ಟ್ ಕಾರ್ಡ್ ಕೊಟ್ಟು ಸೋಲಿಸಿದರು. ಆ ದೇವರು ನಿಮ್ಮನ್ನ ಕ್ಷಮಿಸಲ್ಲ. ಆ ಪಾಪಕ್ಕೆ ಪ್ರಾಯಶ್ಚಿತ್ತ ಆಗಬೇಕು ಅಂದ್ರೆ ಮಂಜುನಾಥ್ ಅವರನ್ನ ಗೆಲ್ಲಿಸಬೇಕು ಅಂತಾ ಜನತೆಗೆ ಕರೆ ನೀಡಿದ್ದಾರೆ ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ: ಬಸವರಾಜ ಬೊಮ್ಮಾಯಿ! … Continue reading ನಿಖಿಲ್ ಗೆ ಮಾಡಿದಂತೆ ಮಂಜುನಾಥ ಗೆ ಮೋಸ ಮಾಡ್ಬೇಡಿ – ರಾಮನಗರ ಜನತೆಗೆ ಮುನಿರತ್ನ ಮನವಿ!
Copy and paste this URL into your WordPress site to embed
Copy and paste this code into your site to embed