SSLC ಮಾಡಿದ್ದೀರಾ!?, ಸರ್ಕಾರಿ ಕೆಲಸ ಬೇಕಾ!? ಹಾಗಿದ್ರೆ ತಡ ಬೇಡ ಬೇಗ ಅಪ್ಲೈ ಮಾಡಿ!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. 196 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಆದರೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಹತೆ ಏನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಈ ಎಲ್ಲ ಮಾಹಿತಿ ಇಲ್ಲಿದೆ ಓದಿ. ಹುದ್ದೆ ಬಗ್ಗೆ ಮಾಹಿತಿ: ಮುಂಡರಗಿ- 29 ನರಗುಂದ- 17 … Continue reading SSLC ಮಾಡಿದ್ದೀರಾ!?, ಸರ್ಕಾರಿ ಕೆಲಸ ಬೇಕಾ!? ಹಾಗಿದ್ರೆ ತಡ ಬೇಡ ಬೇಗ ಅಪ್ಲೈ ಮಾಡಿ!