Dhananjay-Dhanyatha: ಧನ್ಯತಾಗೆ ಮೀನಾ ಲಗ್ನದಲ್ಲಿ ತಾಳಿ ಕಟ್ಟಿದ ಡಾಲಿ ಧನಂಜಯ್!

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು, ಶಾಸ್ತ್ರಗಳು ನೆರವೇರಿದ್ದು ಕಳೆದ ದಿನ ಡಿಸೆಪ್ಶನ್‌ಗೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ Rakshita: ಲವ್ ಯೂ, ನೀನು ನಂಗೆ ತುಂಬಾ ಸ್ಪೆಷಲ್‌: ದರ್ಶನ್ ಗೆ ಬರ್ತಡೇ ವಿಶ್ ಮಾಡಿದ ರಕ್ಷಿತಾ! ನಟ ಡಾಲಿ ಡಾಕ್ಟರ್ ಧನ್ಯತಾ ಕೊರಳಿಗೆ ಮಾಂಗಲ್ಯ ಕಟ್ಟಿದ್ದು, ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಆಪ್ತ ಸ್ನೇಹಿತರ ಮಧ್ಯೆ … Continue reading Dhananjay-Dhanyatha: ಧನ್ಯತಾಗೆ ಮೀನಾ ಲಗ್ನದಲ್ಲಿ ತಾಳಿ ಕಟ್ಟಿದ ಡಾಲಿ ಧನಂಜಯ್!